ಕಾರ್ಲ್ ಗಸ್ಟಾಫ್ ವೆರ್ನರ್ ವಾನ್(6 ಜುಲೈ 1859 – 20 ಮೇ 1940) ಸ್ವೀಡನ್ ದೇಶದ ಕವಿ,ಕಾದಂಬರಿಕಾರ. ಇವರು ೧೯೧೬ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ವಿಜೇತರು.ಇವರು ೧೯೧೨ರಿಂದ ಸ್ವೀಡಿಷ್ ಆಕಾಡೆಮಿಯ ಸದಸ್ಯರಾಗಿದ್ದರು.ಇವರ ಕವನಗಳು ಜೀವನ ಪ್ರೀತಿಯಿಂದ ಕೂಡಿದ್ದು ಸ್ವೀಡನ್ ದೇಶದ ಚರಿತ್ರೆ ಮತ್ತು ಪ್ರಕೃತಿ ಸೌಂದರ್ಯದ ಬಗೆಗಿನ ಕವಿಯ ಪ್ರೀತಿಯಿಂದ ತುಂಬಿದೆ. == ಬಾಹ್ಯ ಸಂಪರ್ಕಗಳು == ಕಾರ್ಲ್ ಗಸ್ಟಾಫ್ ವೆರ್ನರ್ ವಾನ್ ( )